ಮುಕ್ತಾಯ ಮಾಡು

    ಟೆಂಡರ್‌ಗಳು

    ಟೆಂಡರ್‌ಗಳು
    ಶೀರ್ಷಿಕೆ ವಿವರಣೆ ಪ್ರಾರಂಭ ದಿನಾಂಕ ಅಂತಿಮ ದಿನಾಂಕ ಫೈಲ್
    ಮುದ್ದೇಬಿಹಾಳ ನ್ಯಾಯಾಲಯದ ಕ್ಯಾಂಟೀನ್ ಟೆಂಡರ್ ಅಧಿಸೂಚನೆ – ದಿನಾಂಕ 10-09-2026 10/09/2026 25/09/2026 ವೀಕ್ಷಿಸಿ (2 MB)
    ಮುದ್ದೇಬಿಹಾಳ ತಾಲೂಕು ನ್ಯಾಯಾಲಯ ಸಂಕೀರ್ಣದಲ್ಲಿ ಕ್ಯಾಂಟೀನ್ ನಡೆಸಲು ಟೆಂಡರ್

    ಮುದ್ದೇಬಿಹಾಳ ತಾಲೂಕು ನ್ಯಾಯಾಲಯ ಸಂಕೀರ್ಣದಲ್ಲಿ ಕ್ಯಾಂಟೀನ್ ನಡೆಸಲು ಟೆಂಡರ್
    ಕೊನೆಯ ದಿನಾಂಕ :06-07-2026

    04/06/2026 06/07/2026 ವೀಕ್ಷಿಸಿ (1 MB)
    ಟೆಂಡರ್ ಅಧಿಸೂಚನೆ-ಫೋಟೊಕಾಪಿಯರ್ ಸೇವೆಗಳ ಹೊರಗುತ್ತಿಗೆಗಾಗಿ ಫೋಟೋಕಾಪಿಯರ್ ಯಂತ್ರ ಪ್ರತಿ ಪುಟದ ಆಧಾರದ ಮೇಲೆ ವೆಚ್ಚ/ದರದಲ್ಲಿ ವಿಜಯಪುರ ಘಟಕದ ಐದು ನ್ಯಾಯಾಲಯಗಳ ಬಳಕೆಗಾಗಿ.

    ಟೆಂಡರ್ ಅಧಿಸೂಚನೆ-ಫೋಟೊಕಾಪಿಯರ್ ಸೇವೆಗಳ ಹೊರಗುತ್ತಿಗೆಗಾಗಿ ಫೋಟೋಕಾಪಿಯರ್ ಯಂತ್ರ ಪ್ರತಿ ಪುಟದ ಆಧಾರದ ಮೇಲೆ ವೆಚ್ಚ/ದರದಲ್ಲಿ ವಿಜಯಪುರ ಘಟಕದ ಐದು ನ್ಯಾಯಾಲಯಗಳ ಬಳಕೆಗಾಗಿ. 2023081722

    20/09/2025 18/10/2025 ವೀಕ್ಷಿಸಿ (3 MB)
    ಮುದ್ದೇಬಿಹಾಳ ನ್ಯಾಯಾಲಯದ ಆವರಣದಲ್ಲಿರುವ 89.38ಚದರ ಮೀ. ನೆಲ ಅಂತಸ್ತಿನ ಕಟ್ಟಡವನ್ನು ಕ್ಯಾಂಟಿನ್‍ ನಡೆಸುವ ಉದ್ದೇಶಕ್ಕಾಗಿ ಬಾಡಿಗೆ ಆಧಾರದ ಮೇಲೆ ಕೊಡುವದಿದ್ದು ಆಸಕ್ತಯುಳ್ಳ ಅರ್ಹ ಅರ್ಜಿದಾರರಿಂದ ಸೀಲ್ಡ್ ಕೋಟೇಶನ್‍ಗಳನ್ನು ಆಹ್ವಾನಿಸಲಾಗಿದೆ

    ಮುದ್ದೇಬಿಹಾಳ ಪಟ್ಟಣದ ಮುದ್ದೇಬಿಹಾಳ ನ್ಯಾಯಾಲಯದ ಆವರಣದಲ್ಲಿರುವ 89.38 ಚದರ ಮೀಟರ ಅಳತೆಯುಳ್ಳ ನೆಲ ಅಂತಸ್ತಿನ ಕಟ್ಟಡವನ್ನು ಕ್ಯಾಂಟಿನ್‍ ನಡೆಸುವ ಉದ್ದೇಶಕ್ಕಾಗಿ ಬಾಡಿಗೆ ಆಧಾರದ ಮೇಲೆ ಕೊಡುವದಿದ್ದು ಆಸಕ್ತಯುಳ್ಳ ಅರ್ಹ ಅರ್ಜಿದಾರರಿಂದ ಮೊಹರಾದ (ಸೀಲ್ಡ್ ) ಕೋಟೇಶನ್‍ಗಳನ್ನು ಆಹ್ವಾನಿಸಲಾಗಿದೆ. 2023081722

    20/09/2025 18/10/2025 ವೀಕ್ಷಿಸಿ (4 MB)
    ವಿಜಯಪುರ ಪಟ್ಟಣದ ನ್ಯಾಯಾಲಯ ಸಂಕೀರ್ಣಗಳ ಶುಚಿಗೊಳಿಸುವಿಕೆಗಾಗಿ ಹೊರಗುತ್ತಿಗೆ ಮೂಲಕ ಗುತ್ತಿಗೆ ಆಧಾರದ ಮೇಲೆ ನೋಂದಾಯಿತ ಸರ್ವಿಸ್‍ ಏಜೆನ್ಸಿ ಗಳ ಮೂಲಕ 08 ಕರ್ಮಚಾರಿಗಳನ್ನು ಒದಗಿಸುವುದು.

    ವಿಜಯಪುರ ಪಟ್ಟಣದ ನ್ಯಾಯಾಲಯ ಸಂಕೀರ್ಣಗಳ ಶುಚಿಗೊಳಿಸುವಿಕೆಗಾಗಿ ಹೊರಗುತ್ತಿಗೆ ಮೂಲಕ ಗುತ್ತಿಗೆ ಆಧಾರದ ಮೇಲೆ ನೋಂದಾಯಿತ ಸರ್ವಿಸ್‍ ಏಜೆನ್ಸಿ ಗಳ ಮೂಲಕ 08 ಕರ್ಮಚಾರಿಗಳನ್ನು ಒದಗಿಸುವುದು..

    29/07/2025 12/08/2025 ವೀಕ್ಷಿಸಿ (3 MB)
    ವಿಜಯಪುರ ಘಟಕದ ತಾಲೂಕು ನ್ಯಾಯಾಲಯಗಳಲ್ಲಿರುವ ನ್ಯಾಯಾಲಯ ಸಂಕೀರ್ಣಗಳ ಶುಚಿಗೊಳಿಸುವಿಕೆಗಾಗಿ ಹೊರಗುತ್ತಿಗೆ ಮೂಲಕ ಗುತ್ತಿಗೆ ಆಧಾರದ ಮೇಲೆ ನೋಂದಾಯಿತ ಸರ್ವಿಸ್‍ ಏಜೆನ್ಸಿ ಗಳ ಮೂಲಕ 08 ಕರ್ಮಚಾರಿಗಳನ್ನು ಒದಗಿಸುವುದು.

    ಟೆಂಡರ್ ಅಧಿಸೂಚನೆ-ಪ್ರತಿ ಪುಟದ ಆಧಾರದ ಮೇಲೆ ವೆಚ್ಚ/ದರದಲ್ಲಿ ಫೋಟೋಕಾಪಿಯರ್ ಸೇವೆಗಳ ಹೊರಗುತ್ತಿಗೆಗಾಗಿ

    ಟೆಂಡರ್ ಅಧಿಸೂಚನೆ-ಫೋಟೊಕಾಪಿಯರ್ ಸೇವೆಗಳ ಹೊರಗುತ್ತಿಗೆಗಾಗಿ ಫೋಟೋಕಾಪಿಯರ್ ಯಂತ್ರದೊಂದಿಗೆ ಮಾತ್ರ ಅಥವಾ ಫೋಟೋಕಾಪಿಯರ್ ಯಂತ್ರದೊಂದಿಗೆ ಮಾನವಶಕ್ತಿಯನ್ನು ಪ್ರತಿ ಪುಟದ ಆಧಾರದ ಮೇಲೆ ವೆಚ್ಚ/ದರದಲ್ಲಿ ವಿಜಯಪುರ ಘಟಕದ ಐದು ನ್ಯಾಯಾಲಯಗಳ ಬಳಕೆಗಾಗಿ.

    16/04/2025 16/05/2025 ವೀಕ್ಷಿಸಿ (3 MB)
    ಟೆಂಡರ್ ಅಧಿಸೂಚನೆ ದಿನಾಂಕ 20-02-2025:5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ವಿಜಯಪುರ (ಮುದ್ದೇಬಿಹಾಳ ಪೀಠ) ನ್ಯಾಯಾಲಯದ ಕಚೇರಿ ಕೆಲಸ ನಿರ್ವಹಿಸಲು ಮೂರು ವಿಭಿನ್ನ ಸಿಬ್ಬಂದಿ ವರ್ಗವನ್ನು ಒದಗಿಸುವುದು.

    ಟೆಂಡರ್ ಅಧಿಸೂಚನೆ ದಿನಾಂಕ 20-02-2025:5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ವಿಜಯಪುರ (ಮುದ್ದೇಬಿಹಾಳ ಪೀಠ) ನ್ಯಾಯಾಲಯದ ಕಚೇರಿ ಕೆಲಸ ನಿರ್ವಹಿಸಲು ಮೂರು ವಿಭಿನ್ನ ಸಿಬ್ಬಂದಿ ವರ್ಗವನ್ನು ಒದಗಿಸುವುದು.

    20/02/2025 22/03/2025 ವೀಕ್ಷಿಸಿ (3 MB)
    ಟೆಂಡರ್ ಅಧಿಸೂಚನೆ-ಪ್ರತಿ ಪುಟದ ಆಧಾರದ ಮೇಲೆ ವೆಚ್ಚ/ದರದಲ್ಲಿ ಫೋಟೋಕಾಪಿಯರ್ ಸೇವೆಗಳ ಹೊರಗುತ್ತಿಗೆಗಾಗಿ

    ಟೆಂಡರ್ ಅಧಿಸೂಚನೆ-ಫೋಟೊಕಾಪಿಯರ್ ಸೇವೆಗಳ ಹೊರಗುತ್ತಿಗೆಗಾಗಿ ಫೋಟೋಕಾಪಿಯರ್ ಯಂತ್ರದೊಂದಿಗೆ ಮಾತ್ರ ಅಥವಾ ಫೋಟೋಕಾಪಿಯರ್ ಯಂತ್ರದೊಂದಿಗೆ ಮಾನವಶಕ್ತಿಯನ್ನು ಪ್ರತಿ ಪುಟದ ಆಧಾರದ ಮೇಲೆ ವೆಚ್ಚ/ದರದಲ್ಲಿ ವಿಜಯಪುರ ಘಟಕದ ಐದು ನ್ಯಾಯಾಲಯಗಳ ಬಳಕೆಗಾಗಿ.

    10/02/2025 11/03/2025 ವೀಕ್ಷಿಸಿ (7 MB)
    ಪ್ರತಿ ಪುಟದ ಆಧಾರದ ಮೇಲೆ ವೆಚ್ಚ/ದರದಲ್ಲಿ ಫೋಟೋಕಾಪಿಯರ್ ಸೇವೆಗಳ ಹೊರಗುತ್ತಿಗೆಗಾಗಿ

    ಫೋಟೊಕಾಪಿಯರ್ ಸೇವೆಗಳ ಹೊರಗುತ್ತಿಗೆಗಾಗಿ ಫೋಟೋಕಾಪಿಯರ್ ಯಂತ್ರದೊಂದಿಗೆ ಮಾತ್ರ ಅಥವಾ ಫೋಟೋಕಾಪಿಯರ್ ಯಂತ್ರದೊಂದಿಗೆ ಮಾನವಶಕ್ತಿಯನ್ನು ಪ್ರತಿ ಪುಟದ ಆಧಾರದ ಮೇಲೆ ವೆಚ್ಚ/ದರದಲ್ಲಿ ವಿಜಯಪುರ ಘಟಕದ ಐದು ನ್ಯಾಯಾಲಯಗಳ ಬಳಕೆಗಾಗಿ.

    07/01/2025 06/02/2025 ವೀಕ್ಷಿಸಿ (10 MB)