ಗೌರವಾನ್ವಿತ ನ್ಯಾಯಮೂತಿ೯ ಶ್ರೀ. ಎಂ ಐ ಅರುಣ್

ಗೌರವಾನ್ವಿತ ನ್ಯಾಯಮೂತಿ೯ ಶ್ರೀ. ಎಂ ಐ ಅರುಣ್ ರವರು 24ನೇ ಏಪ್ರಿಲ್ 1970 ರಂದು ಜನಿಸಿದರು. ದಿನಾಂಕ 07.01.2020 ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು ಮತ್ತು ಪ್ರಮಾಣ ವಚನ ಸ್ವೀಕರಿಸಿದರು.ದಿನಾಂಕ 25-09-2021 ರಂದು ಕರ್ನಾಟಕ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು.