ಅಧಿಸೂಚನೆ ಸಂಖ್ಯೆ 02/2022 (ದಿನಾಂಕ: 22.06.2022) ರನ್ವಯ ‘ಪ್ರೊಸೆಸ್ ಸರ್ವರ್’ (Process Server) ಹುದ್ದೆಯ ನೇಮಕಾತಿಗಾಗಿ, 21.07.2026 ರಿಂದ 25.07.2026 ರವರೆಗೆ ನಿಗದಿಪಡಿಸಲಾಗಿದ್ದ ದಾಖಲೆಗಳ ಪರಿಶೀಲನೆ ಮತ್ತು ಮೌಖಿಕ ಪರೀಕ್ಷೆಯನ್ನು (Viva-voce) ಮುಂದೂಡಿರುವ ಕುರಿತಾದ ಸೂಚನೆ (ಸಂಖ್ಯೆ: ADM/8208/2026, ದಿನಾಂಕ: 15.07.2026)