ಮುಕ್ತಾಯ ಮಾಡು
    • ಜಿಲ್ಲಾ ನ್ಯಾಯಾಲಯ ವಿಜಯಪುರ

      ಜಿಲ್ಲಾ ನ್ಯಾಯಾಲಯ ವಿಜಯಪುರ

    ಇತ್ತೀಚಿನ ಸುದ್ದಿ

    ಜಿಲ್ಲಾ ನ್ಯಾಯಾಲಯದ ಬಗ್ಗೆ

    ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ವಿಜಯಪುರ 1904 ರಲ್ಲಿ ಸ್ಥಾಪಿಸಲಾಯಿತು.

    ವಿಜಯಪುರ ತಾಲೂಕು 6 ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯಗಳು, 2 ಕೌಟುಂಬಿಕ ನ್ಯಾಯಾಲಯಗಳು, 1 ಕಾರ್ಮಿಕ ನ್ಯಾಯಾಲಯ, 5 ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಗಳು, 6 ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಗಳನ್ನು ಒಳಗೊಂಡಿದೆ.

    ಇಂಡಿ ತಾಲೂಕು 1 ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾಯಾಲಯ ಮತ್ತು 2 ಸಿವಿಲ್ ನ್ಯಾಯಾಧೀಶ ನ್ಯಾಯಾಲಯಗಳನ್ನು ಒಳಗೊಂಡಿದೆ.

    ಸಿಂದಗಿ ತಾಲೂಕು 2 ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾಯಾಲಯಗಳು ಮತ್ತು 2 ಸಿವಿಲ್ ನ್ಯಾಯಾಧೀಶ ನ್ಯಾಯಾಲಯಗಳನ್ನು ಒಳಗೊಂಡಿದೆ.

    ಬಸವನ ಬಾಗೇವಾಡಿ ತಾಲೂಕು 2 ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾಯಾಲಯಗಳು ಮತ್ತು 2 ಸಿವಿಲ್ ನ್ಯಾಯಾಧೀಶ ನ್ಯಾಯಾಲಯಗಳನ್ನು ಒಳಗೊಂಡಿದೆ.

    ಮುದ್ದೇಬಿಹಾಳ ತಾಲೂಕು 1 ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾಯಾಲಯ ಮತ್ತು 1 ಸಿವಿಲ್ ನ್ಯಾಯಾಧೀಶ ನ್ಯಾಯಾಲಯವನ್ನು ಒಳಗೊಂಡಿದೆ.

    ಪ್ರತಿ ತಾಲೂಕಿಗೆ, ಈ ಘಟಕದಲ್ಲಿ, ಇ-ಕೋರ್ಟ್ಸ್ ಯೋಜನೆಯಡಿಯಲ್ಲಿ ಕಂಪ್ಯೂಟರ್ ಸರ್ವರ್ ಕೊಠಡಿಯನ್ನು ಒದಗಿಸಲಾಗಿದೆ.

    ಈ ಘಟಕದಲ್ಲಿರುವ ಎಲ್ಲಾ ನ್ಯಾಯಾಲಯಗಳ ತೀರ್ಪುಗಳು ಮತ್ತು ಆದೇಶಗಳು ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ (https://vijayapura.dcourts.gov.in/) ಲಭ್ಯವಿದೆ.

    ಆಡಳಿತ ಮತ್ತು ನ್ಯಾಯಾಲಯಗಳ ಕಾರ್ಯ ಕಲಾಪಕ್ಕಾಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಿಡಿಯೋ ಕಾನ್ಫರೆನ್ಸ್ ಸೌಲಭ್ಯವಿದ್ದು, ಶಿವಮೊಗ್ಗ ಘಟಕದ ಎಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಡೆಸ್ಕ್‌ಟಾಪ್ ಆಧಾರಿತ ವಿಡಿಯೆಾೕ ಕಾನ್ಫರೆನ್ಸ್ ಸೌಲಭ್ಯವಿದೆ.

    ವಕೀಲರು ಮತ್ತು ದಾವೆದಾರರ ಸಾರ್ವಜನಿಕರ ಬಳಕೆಗಾಗಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಮತ್ತು ಎಲ್ಲಾ ತಾಲ್ಲೂಕು ನ್ಯಾಯಾಲಯ ಸಂಕೀರ್ಣದಲ್ಲಿ ಮಾಹಿತಿ ನೀಡುವ KIOSK ತಂತ್ರಾಂಶವುಳ್ಳ ಯಂತ್ರವನ್ನು ಸ್ಥಾಪಿಸಲಾಗಿದೆ.

    ಹೊಸ ಪ್ರಕರಣಗಳ ದಾಖಲು, ಹೊಸ ಪ್ರಕರಣಗಳ ನೋಂದಣಿ ಮತ್ತು ಪ್ರಕರಣ ವಿಲೇವಾರಿ ಮಾಹಿತಿಯ ಕುರಿತು ವಕೀಲರಿಗೆ ಕಿರು ಸಂದೇಶ ಸೇವೆ [SMS] ಕಾರ್ಯಸಾಧ್ಯತೆಯನ್ನು ಒದಗಿಸಲಾಗಿದೆ.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಸ್ತಿತ್ವದಲ್ಲಿದೆ ಮತ್ತು ಅಗತ್ಯವಿರುವವರಿಗೆ ಉಚಿತ ಕಾನೂನು ನೆರವು ನೀಡುತ್ತಿದೆ. ವಿವಿಧ ರೀತಿಯ ಬಾಕಿ ಇರುವ ವ್ಯಾಜ್ಯಗಳು ಮತ್ತು ವ್ಯಾಜ್ಯ ಪೂರ್ವ ವ್ಯಾಜ್ಯಗಳ ಇತ್ಯರ್ಥಕ್ಕಾಗಿ ಲೋಕ-ಅದಾಲತ್‌ಗಳನ್ನು ಆಯೋಜಿಸಲಾಗುತ್ತಿದೆ ಮತ್ತು ಎಲ್ಲಾ ಏಳು ತಾಲ್ಲೂಕುಗಳಲ್ಲಿ ತಾಲ್ಲೂಕು[...]

    ಮತ್ತಷ್ಟು ಓದು
    Hon'ble Mr. Justice N. V. Anjaria
    ಮುಖ್ಯ ನ್ಯಾಯಮೂರ್ತಿಗಳು,ಉಚ್ಛ ನ್ಯಾಯಾಲಯ,ಕರ್ನಾಟಕ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಶ್ರೀ ಎನ್.ವಿ. ಅಂಜಾರಿಯಾ
    miaj
    ಆಡಳಿತಾತ್ಮಕ ನ್ಯಾಯಾಧೀಶರು,ವಿಜಯಪುರ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ. ಎಂ ಐ ಅರುಣ್
    ಗೌರವಾನ್ವಿತ ಶ್ರೀ ಶಿವಾಜಿ ಅನಂತ ನಲವಾಡೆ
    ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಗೌರವಾನ್ವಿತ ಶ್ರೀ ಶಿವಾಜಿ ಅನಂತ ನಲವಡೆ

    ಯಾವುದೇ ಪೋಸ್ಟ್ ಕಂಡುಬಂದಿಲ್ಲ.

    ಇಕೋರ್ಟ್ ಸೇವೆಗಳು

    ವ್ಯಾಜ್ಯಗಳ ಪಟ್ಟಿ

    ವ್ಯಾಜ್ಯಗಳ ಪಟ್ಟಿ

    ವ್ಯಾಜ್ಯಗಳ ಪಟ್ಟಿ

    ಕೇವಿಯೇಟ್ ಹುಡುಕಾಟ

    ಕೇವಿಯೇಟ್ ಹುಡುಕಾಟ

    ಕೇವಿಯೇಟ್ ಹುಡುಕಾಟ

    ಇಕೋರ್ಟ್ ಸೇವೆಗಳ ಅಪ್ಲಿಕೇಶನ್

    ಭಾರತದ ಅಧೀನ ಮತ್ತು ಹೆಚ್ಚಿನ ಹೈಕೋರ್ಟ್‌ಗಳಿಂದ ಪ್ರಕರಣದ ಮಾಹಿತಿಯನ್ನು ಒದಗಿಸುತ್ತದೆ ಮತ್ತು ನಕ್ಷೆಯಲ್ಲಿ ಕ್ಯಾಲೆಂಡರ್, ಕೇವಿಯಟ್ ಹುಡುಕಾಟ ಮತ್ತು ನ್ಯಾಯಾಲಯ ಸಂಕೀರ್ಣ ಸ್ಥಳದಂತಹ ಸೌಲಭ್ಯಗಳನ್ನು ಒದಗಿಸುತ್ತದೆ…

    ರಿಟರ್ನ್ SMS ಮೂಲಕ ನಿಮ್ಮ ಪ್ರಕರಣದ ಪ್ರಸ್ತುತ ಸ್ಥಿತಿಯನ್ನು ತಿಳಿಯಿರಿ
    ಇಕೋರ್ಟ್ 9766899899″ ಗೆ SMS ಮಾಡಿ